Page 38 - Fitter- 1st Year TP - Kannada
P. 38
ಕ್ಯಾ ಪಿಟಲ್ ಗೂಡ್ಸ್ ಮತ್ತು ಮ್ಯಾ ನುಫ್ಯಾ ಕ್್ಚ ರಿಿಂಗ್ (CG & M) ಅಭ್ಯಾ ಸ 1.1.06
ಫಿಟ್ಟ ರ್(Fitter) - ಸುರಕ್ಷತೆ
ಸುರಕ್ಷತಾ ಚಿಹೆನು , ಅಪಾಯದ ಚಿಹೆನು , ಎಚ್್ಚ ರಿಕೆ, ಮತ್ತು ವೈಯಕ್ತು ಕ್ ಸುರಕ್ಷತಾ ಸಂದೇಶ
(Safety sign for danger, warning, caution and personal safety message)
ಉದ್್ದ ರೋಶಗಳು: ಈ ಅಭ್ಯಾ ಸದ ಕನ್ಯಲ್ಲಿ ನಮಗೆ ಸಾಧಯಾ ವ್ಗುವುದು
• ಸುರಕ್ಷತಾ ಚಿಹೆನು ಯ ಮೂಲ ವಗಶಿಗಳನುನು ಗುರುತಿಸಿ
• ಕಟ್್ಟ ರುವ ಕರೋಷ್್ಟ ಕ್ದಲ್ಲಿ ಸುರಕ್ಷತಾ ಚಿಹೆನು ಯ ಅಥಶಿವನುನು ದಾಖ್ಲ್ಸಿ.
ಕೆಲಸದ ಅನುಕ್ರಾ ಮ (Job Sequence)
• ಸುರಕ್ಷತಾ ಚಿಹೆನೆ ಯನ್ನೆ ಚಾರ್ಶಿ ನಲ್ಲಿ ಗುರುತಿಸಿ.
ಬರೋಧಕ್ರು ವಿವಿಧ ಸುರಕ್ಷತಾ ಚಿಹೆನು ಗಳ
ಚ್ರ್ಶಿ ನರೋಡಬೇಕು, ಚಿಹೆನು ಗಳ ವಗಶಿ ಮತ್ತು • ಕೊೋಷ್್ಟ ಕ 1 ರಲ್ಲಿ ಸುರಕ್ಷತಾ ವಗಶಿದ ಹೆಸರನ್ನೆ
ಅವುಗಳ ಅಥಶಿವನುನು ವಿವರಿಸಿ, ಚಿಹೆನು ಯ ವಗಶಿ ನಮೂದು ಮಾಡಿ.
ಮತ್ತು ಅಥಶಿವನುನು ಕರೋಷ್್ಟ ಕ್ 1 ರಲ್ಲಿ ದಾಖ್ಲ್ಸಿ.
• ಸುರಕ್ಷತಾ ಚಿಹೆನೆ ಗಳ ಅಥಶಿವನ್ನೆ ಕೊೋಷ್್ಟ ಕ 1 ರಲ್ಲಿ
ವಿವರಿಸಿ.
14