Page 25 - Electrician 1st year - TP - Kannada
P. 25
ಪವರ್ (Power) ಅಭ್ಯಾ ಸ 1.1.02
ಎಲೆಕ್ಟ್ ರಿ ಷಿಯನ್ (Electrician) - ಸುರಕ್ಷತೆ ಅಭ್ಯಾ ಸ ಮತ್ತು ಕೈ ಉಪಕರಣಗಳು
ಸುರಕ್ಷತ್ ಚಿಹ್್ನ ಗಳು ಮತ್ತು ಅಪ್ಯಗಳನ್್ನ ಗುರುತಿಸಿ (Identify safety symbols
and hazards)
ಉದ್್ದ ದೇಶಗಳು: ಈ ಅಭ್ಯಾ ಸದ ಕೊನೆಯಲ್ಲಿ ನೀವು ಇವುಗಳನ್ನು ಮಾಡಲು ಸಮರ್್ಥರಿರುವಿರಿ:
• ಚಾಟ್ಡ್ ಮತ್ತು ಅವುಗಳ ಮೂಲ ವಗಡ್ಗಳಿೊಂದ ಸುರಕ್ಷತ್ ಚಿಹ್್ನ ಗಳನ್್ನ ಗುರುತಿಸಿ
• ಅವುಗಳ ಅರ್ಡ್ ಮತ್ತು ವಿವರಣೆಯನ್್ನ ಎಲ್ಲಿ ಬಳಸಲಾಗ್ದ್ ಎೊಂದ್ ನಮೂದಿಸುವುದನ್್ನ ಬರೆಯಿರಿ
• ಚಾಟ್ಡ್ ನ್ೊಂದ ವಿವಿಧ ರಿದೇತಿಯ ಔದ್ಯಾ ದೇಗ್ಕ ಅಪ್ಯಗಳನ್್ನ ಓದಿ ಮತ್ತು ಅರ್ಡ್ಸಿಕೊಳಿಳಿ .
ಅವಶಯಾ ಕತೆಗಳು (Requirements)
ಸ್ಮಗ್ರಿ ಗಳು (Materials)
• ಮೂಲಭೂತ್ ಸುರಕ್ಷತ್ ಚಿಹ್ನು ಗಳ ಚಾಟ್್ಥ - 1No. • ಔದ್ಯಾ ೀಗ್ಕ ಅಪ್ಯಗಳ ಚಾಟ್್ಥ - 1No.
• ರಸ್ತು ಸುರಕ್ಷತ್ ಚಿಹ್ನು ಗಳು ಮತ್ತು ಟ್್ರ ಫಿಕ್
ಸಿಗನು ಲ್ ಚಾಟ್್ಥ - 1No.
ವಿಧಾನ (PROCEDURE)
ಕಾಯ್ಥ 1: ಸುರಕ್ಷತ್ ಚಿಹ್್ನ ಗಳನ್್ನ ಗುರುತಿಸಿ ಮತ್ತು ಅವುಗಳ ಬಣ್ಣ ಮತ್ತು ಆಕಾರದ ಸಹಾಯದಿೊಂದ ಅವುಗಳ
ಅರ್ಡ್ವನ್್ನ ಅರ್ಡ್ಸಿಕೊಳಿಳಿ
1 ಚಾಟ್್ಥ ನಬಂದ ಚಿಹ್ನು ಗಳು ಮತ್ತು ಅವುಗಳ ವಗ್ಥಗಳನ್ನು
ಟ್ರಿ ಫಿಕ್ ಸಿಗ್ನ ಲ್ ಗಳಲ್ಲಿ ರಸ್ತು ಸುರಕ್ಷತ್
ಗುರುತಿಸಿ.
ಚಿಹ್್ನ ಗಳಿಗಾಗ್ ಬದೇಧಕರು ವಿವಿಧ
ಸುರಕ್ಷತ್ ಚಿಹ್್ನ ಗಳೊೊಂದಿಗೆ ಚಾಟ್ಡ್ ಗಳನ್್ನ 2 ಪ್ರ ತಿ ಚಿಹ್ನು ಯ ಹ್ಸರು, ವಗ್ಥಗಳು, ಅರ್್ಥ ಮತ್ತು
ಒದಗ್ಸಬಹುದ್. ನಂತರ, ವಗಡ್ಗಳ ಅರ್ಡ್ ಮತ್ತು ವಿವರಣೆ ಮತ್ತು ಅದರ ಬ್ಳಕೆಯ ಸ್ಥ ಳವನ್ನು ಟೇಬ್ಲ್1
ಬಣ್ಣ ವನ್್ನ ವಿವರಿಸಿ. ಚಿಹ್್ನ ಗಳನ್್ನ ಗುರುತಿಸಲು ರಲ್ಲಿ ಬ್ರೆಯಿರಿ.
ಮತ್ತು ಅದನ್್ನ ಟೇಬಲ್1 ರಲ್ಲಿ ದಾಖಲ್ಸಲು
ತರಬೇತಿದಾರರನ್್ನ ಕೇಳಿ.
ಟೇಬಲ್ 1
ಸಂ. ಸುರಕ್ಷತ್ ಚಿಹ್್ನ ಗಳು ಚಿಹ್್ನ ಮತ್ತು ವಗಡ್ದ ಹ್ಸರು ಬಳಕೆಯ ಸಥಾ ಳ
1
2
3
3