Page 56 - Fitter- 1st Year TP - Kannada
P. 56
ಅಧಡ್ದಷ್್ಟ ಪಂಚ್ ಗುರುತ್ಗಳು
ಗದೇಚರಿಸುವಂತ್ ಖಚಿತ್ಪಡಿಸಿಕಿಂಡು sawing
( ಕ್ತ್ತು ರಿಸುವುದು) ಮ್ಡಿ
• ಅದೇ ರಿೀತಿ, job ನ ಸಾಥಾ ನವನ್ನು ಬದಲಾಯಿಸದೆ
ಚ್ತ್್ರ 3 ರಲ್ಲಿ ತೀರಿಸಿರುವಂತೆ 3 ರಿಿಂದ 4 ರೇಖೆಯನ್ನು
ಎಡಭ್ಗದಲ್ಲಿ 20 ಮಿಮಿೀ ಉದ್ದ ದವರೆಗೆ ಕತ್್ತ ರಿಸಿ.
• ಹ್ಗೆಯೇ, job ನ್ನು ತಿರುಗಿಸಿ ಮತು್ತ 5 ರಿಿಂದ 4, 6 ರಿಿಂದ
7, 8 ರಿಿಂದ 7, 9 ರಿಿಂದ 10, 11 ರಿಿಂದ 10 ಮತು್ತ 12 ರಿಿಂದ 2
ರೇಖೆಯನ್ನು ಚ್ತ್್ರ 4 ರಲ್ಲಿ ತೀರಿಸಿರುವಂತೆ ಕತ್್ತ ರಿಸಿ,
• ವೈಸ್ ಜಾಸ್ಗೆ ಸಮಾನಾಿಂತ್ರವಾಗಿ “AD” ಬದಿಯನ್ನು
ಇಟ್್ಟ ಕೊಳುಳಿ ವುದು ಮತು್ತ ಬ್ಿಂಚ್ ವೈಸನು ಲ್ಲಿ job ನ್ನು
ದೃಢವಾಗಿ ಭದ್ರ ಪ್ಡಿಸ್ವುದು. (ಚ್ತ್್ರ 3)
• “AD” ಬದಿಯಲ್ಲಿ ಕತ್್ತ ರಿಸಲ್ ಪ್್ರ ರಂಭಿಸಿ, 1 ರಿಿಂದ 2
ರೇಖೆಯನ್ನು ಬಲ್ಭ್ಗದಲ್ಲಿ ಗುರುತಿಸಲಾದ ಉದ್ದ 20 • ಚ್ತ್್ರ 5 ರಲ್ಲಿ ತೀರಿಸಿರುವ job ಪ್್ರ ಫೈಲ್ ಅನ್ನು
ಮಿಮಿೀ ವರೆಗೆ ಕತ್್ತ ರಿಸಿ. Fig.3 cut ಮಾಡಿದ ನಂತ್ರ, steel rule ನಿಂದ ಗಾತ್್ರ ವನ್ನು
ಪ್ರಿರ್ೀಲ್ಸಿ.
ಕೌಶಲಯಾ ಅನುಕ್ರಾ ಮ (Skill Sequence)
Steel rule ನಿಿಂದ ಅಳತೆ ಮ್ಡುವುದು (Measuring with a steel rule)
ಉದ್್ದ ದೇಶ: ಇದರಿಿಂದ ನಮಗೆ ಸಹ್ಯವಾಗುವುದು
• ವಸುತು ಗಳ ಉದ್ದ ಅಥವಾ ಭ್ಗದ ಉದ್ದ ವನುನು ಅಳೆಯುವುದು
ಸಮತ್ಲ್ಕ್ಕಾ ಲಂಬ ಕೊೀನದಲ್ಲಿ ಅಥವಾ ನೇರವಾಗಿ steel
rule ನ್ನು ಇಡಿ.
steel rule ನ್ನು ನೇರವಾಗಿ ನೀಡುವ ಮೂಲ್ಕ ಅಳತೆಗಳನ್ನು
ಓದಿ. (Fig.1)
Steel rule ಅಿಂಚು ನಡೆದಿದ್ದ ರೆ ಅಥವಾ ಹ್ನಗೊಳಗಾಗಿದ್ದ ರೆ,
1cm ಸಾಲ್ನಿಂದ ಪ್್ರ ರಂಭಿಸಿ ಅಳತೆ ಮಾಡಿ. (Fig.2)
Steel rule ನ್ನು job ನ ಅಿಂಚ್ಗೆ ಸಮಾನಾಿಂತ್ರವಾಗಿ
ಹಿಡಿದಿಟ್್ಟ ಕೊಳಳಿ ಬೇಕು,
ಇಲ್ಲಿ ದಿದ್ದ ರೆ ಅಳತೆ ಸರಿಯಾಗಿರುವುದಿಲ್ಲಿ . (Fig.3)
32 CG & M : ಫಿಟ್ಟ ರ್ (NSQF - ರಿದೇವೈಸ್ಡ್ 2022) - ಅಭ್ಯಾ ಸ 1.2.14